Headlines
Loading...
HESCOM ನೇಮಕಾತಿ 2023 - 200 ಅಪ್ರೆಂಟಿಸ್ ತರಬೇತಿ ಹುದ್ದೆಗಳಿಗೆ Online ನಲ್ಲಿ ಅರ್ಜಿ ಸಲ್ಲಿಸಿ

HESCOM ನೇಮಕಾತಿ 2023 - 200 ಅಪ್ರೆಂಟಿಸ್ ತರಬೇತಿ ಹುದ್ದೆಗಳಿಗೆ Online ನಲ್ಲಿ ಅರ್ಜಿ ಸಲ್ಲಿಸಿ



HESCOM ನೇಮಕಾತಿ 2023:-

200 ಅಪ್ರೆಂಟಿಸ್ ತರಬೇತಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಹುಬ್ಬಳ್ಳಿಯ ಎಲೆಕ್ಟ್ರಿಕ್ ಸಪ್ಲೈ ಕಂಪನಿ ಲಿಮಿಟೆಡ್ (HESCOM) ಜನವರಿ 2023 ರ HESCOM ಅಧಿಕೃತ ಆಧಿಸೂಚನೆಯ ಮೂಲಕ ಅಪ್ರೆಂಟಿಸ್ ತರಬೇತಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಿದೆ. ಕರ್ನಾಟಕದ ಹುಬ್ಬಳ್ಳಿಯಲ್ಲಿ ಸರ್ಕಾರಿ ವೃತ್ತಿಯನ್ನು ಹುಡುಕುತ್ತಿರುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 30-01-2023 ರಂದು ಅಥವಾ ಮೊದಲು Online ನಲ್ಲಿ ಅರ್ಜಿ ಸಲ್ಲಿಸಬಹುದು.

(ಹೆಸ್ಕಾಂ) HESCOM ನಿದ್ದೆಯ ಆದಿ ಸೂಚನೆ

ಸಂಸ್ಥೆಯ ಹೆಸರು:- ಹುಬ್ಬಳ್ಳಿ ಎಲೆಕ್ಟ್ರಿಕ್ ಸಪ್ಲೈ ಕಂಪನಿ ಲಿಮಿಟೆಡ್ (HESCOM)

  • ಒಟ್ಟು ಹುದ್ದೆಗಳು:- 200
  • ಹುದ್ದೆಯ ಸ್ಥಳ:- ಹುಬ್ಬಳ್ಳಿ
  • ಹುದ್ದೆಯ ಹೆಸರು:- ಅಪ್ರೆಂಟಿಸ್ ಟ್ರೈನಿಂಗ್
  • ಸಂಬಳ:- Rs.8000 ದಿಂದ 9000/- ರೂ. ಪ್ರತಿ ತಿಂಗಳು

HESCOM ಹುದ್ದೆಯ ವಿವರಗಳು

ಹುದ್ದೆಯ ಹೆಸರು ಮತ್ತು ಒಟ್ಟು ಹುದ್ದೆಗಳು

  • ಪದವೀಧರ ಅಪ್ರೆಂಟಿಸ್ - 125
  • ಡಿಪ್ಲೋಮಾ ಅಪ್ರೆಂಟಿಸ್ - 75

ಹೆಸ್ಕಾಂ (HESCOM) ನೇಮಕಾತಿ 2023 ರ ಅರ್ಹತಾ ವಿವರಗಳು

ಹೆಸ್ಕಾಂ (HESCOM) ಹುದ್ದೆಯ ವಿದ್ಯಾರ್ಹತೆಯ ವಿವರಗಳು

ಹುದ್ದೆಯ ಹೆಸರು ಮತ್ತು ಅರ್ಹತೆ

  • ಪದವೀಧರ ಅಪ್ರೆಂಟಿಸ್ - B.E or B.Tech 
  • ಡಿಪ್ಲೋಮಾ ಅಪ್ರೆಂಟಿಸ್ - ಡಿಪ್ಲೋಮಾ

ವಯಸ್ಸಿನ ಮಿತಿ:-

  • ಹುಬ್ಬಳ್ಳಿಯ ಎಲೆಕ್ಟ್ರಿಕ್ ಸಪ್ಲೈ ಕಂಪನಿ ಲಿಮಿಟೆಡ್ ನೇಮಕಾತಿ ಆಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಹೆಸ್ಕಾಂ (HESCOM) ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.

ವಯಸ್ಸಿನ ಸಡಿಲಿಕೆ:-

  • ಹುಬ್ಬಳ್ಳಿಯ ಎಲೆಕ್ಟ್ರಿಕ್ ಸಪ್ಲೈ ಕಂಪನಿ ಲಿಮಿಟೆಡ್ ನಿಯಮಗಳ ಪ್ರಕಾರ

ಅರ್ಜಿ ಶುಲ್ಕ:-

  • ಯಾವುದೇ ಶುಲ್ಕ ಇಲ್ಲ

ಆಯ್ಕೆ ಪ್ರಕ್ರಿಯೆ:-

  • ಮೆರಿಟ್, ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನದ ಆಧಾರದ ಮೇಲೆ

ಹೆಸ್ಕಾಂ (HESCOM) ಹುದ್ದೆಯ ವೇತನ ವಿವರಗಳು 

ಹುದ್ದೆಯ ಹೆಸರು ಮತ್ತು ತಿಂಗಳ ಸಂಬಳ

  • ಪದವೀಧರ ಅಪ್ರೆಂಟಿಸ್ - Rs. 9000/-
  • ಡಿಪ್ಲೋಮಾ ಅಪ್ರೆಂಟಿಸ್ - Rs. 8000/-

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು

  • Online ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 16-01-2023
  • Online ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-01-2023
  • ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ಗೆ ಅರ್ಜಿ ಸಲ್ಲಿಸಲು NATS ಪೋರ್ಟಲ್ ನಲ್ಲಿ ನೊಂದಾಯಿಸಲು ಕೊನೆಯ ದಿನಾಂಕ: 25-01-2023
  • BOATS ಮೂಲಕ ಶಾರ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳ ಪಟ್ಟಿಯ ಘೋಷಣೆಯ ದಿನಾಂಕ: 03-02-2023

ಹೆಸ್ಕಾಂ (HESCOM) ಆಧಿಸೂಚನೆ ಪ್ರಮುಖ ಲಿಂಕುಗಳು

  • ಅಧಿಕೃತ ಆಧಿಸೂಚನೆ pdf: Click Here
  • Online ನಲ್ಲಿ ಅರ್ಜಿ ಸಲ್ಲಿಸಲು: Click Here
  • ಅಧಿಕೃತ ಜಾಲತಾಣ (Website): Click Here


ಸೂಚನೆ:-

  • ಯಾವುದೇ ಸ್ಪಷ್ಟೀಕರಣಕ್ಕಾಗಿ, ಅಭ್ಯರ್ಥಿಗಳು E-Mail ಮೂಲಕ ಸಂಪರ್ಕಿಸಬಹುದು: knplacement@boat-srp.com, ದೂರವಾಣಿ ಸಂಖ್ಯೆ:- 044-22542235, Email:gmadmhr.hescom@gmail.com, ದೂರವಾಣಿ ಸಂಖ್ಯೆ:- 0836-2956611
  • ವೆಬ್ ಪೋರ್ಟಲ್ ನಲ್ಲಿ ವಿದ್ಯಾರ್ಥಿಗಳ ದಾಖಲಾತಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ, ಈ ಮೂಲಕ ಸಂಪರ್ಕಿಸಿ E-Mail: studentquery@boat-srp.com ( or ) knplacement@boat-srp.com

0 Comments: