-->

ಒಂದೇ ಕ್ಲಿಕ್ ನಲ್ಲಿ ರಿಸಲ್ಟ್ ನೋಡಿ ! ಇಲ್ಲಿದೆ ಅಧಿಕೃತ ಮಾಹಿತಿ

ಇವತ್ತಿನ ಲೇಖನದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯನ್ನು ಪೂರ್ಣಗೊಳಿಸಿದ ನಂತರ ಅಥವಾ ತಮ್ಮ ಎಸ್ ಎಸ್ ಎಲ್ ಸಿ ವಿದ್ಯಾಭ್ಯಾಸ ಪೂರ್ಣಗೊಂಡಿದ ರಿಸಲ್ಟ್ ನಂತರ ಮುಂದಿನ ಶಿಕ್ಷಣದ ಆಯ್ಕೆಗಳ ಬಗ್ಗೆ ಯೋಚಿಸುತ್ತಿರುತ್ತಾರೆ ಅಂತವರಿಗಾಗಿ ಇವತ್ತಿನ ಲೇಖನದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣದ ಆಯ್ಕೆಗಳ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ತಿಳಿಯಬಹುದಾಗಿದೆ.ಎಸ್ ಎಸ್ ಎಲ್ ಸಿ ಶಿಕ್ಷಣ ಆದ ನಂತರ ಏನನ್ನು ಓದಬೇಕು ಎಂಬುದರ ಬಗ್ಗೆ ಗೊಂದಲಗಳಿರುತ್ತದೆ ಈ ಬೆಸ್ಟು ಕೋರ್ಸ್ಗಳ ಬಗ್ಗೆ ತಿಳಿದುಕೊಂಡು ಅಧಿಕ ವೇತನವನ್ನು ಮುಂದಿನ ದಿನಗಳಲ್ಲಿ ಪಡೆಯಬಹುದಾಗಿದೆ. ಈಗಾಗಲೇ ನೀವೇನಾದರೂ sslc ಪರೀಕ್ಷೆಯನ್ನು ಬರೆದಿದ್ದರೆ ಫಲಿತಾಂಶ ಮಾತ್ರ ಬರುವುದು ಬಾಕಿ ಇದ್ದರೆ ಅಲ್ಲಿಯವರೆಗೂ ಎಲ್ಲರಿಗೂ ಮೂಡುವಂತಹ ಪ್ರಶ್ನೆ ಏನೆಂದರೆ, ವಾಟ್ ನೆಕ್ಸ್ಟ್ ಎಂಬುದರ ಬಗ್ಗೆ ಇಲ್ಲಿಯವರೆಗೂ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಶಿಕ್ಷಣವನ್ನು ಓದಿರುತ್ತಾರೆ ಆದರೆ ಮುಂದಿನ ಶಿಕ್ಷಣವನ್ನು ಏನು ಮಾಡಬೇಕೆಂದು ಯೋಚಿಸುತ್ತಿರುತ್ತಾರೆ.


ಯಾವ ಕೋರ್ಸ್ ಗಳನ್ನು ಆಯ್ಕೆ ಮಾಡಿದರೆ ಉತ್ತಮವಾಗಿರುವಂತಹ ಉದ್ಯೋಗವನ್ನು ಪಡೆಯಬಹುದು ಎಂಬ ಮುಂದಾಲೋಚನೆ ಇದು ಸಾಕಷ್ಟ ಜನರದ್ದು ಅದರಂತೆ ಯಾವ ಯಾವ ಶಿಕ್ಷಣಕ್ಕೆ ಯಾವ ಯಾವ ಉದ್ಯೋಗ ದೊರೆಯುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದಾಗಿದೆ.


ಎಸ್ ಎಸ್ ಎಲ್ ಸಿ ಪರೀಕ್ಷೆ ನಂತರ ಮುಂದಿನ ಭವಿಷ್ಯ :

ಪ್ರಸ್ತುತ 10ನೇ ತರಗತಿಯಲ್ಲಿ ಪರೀಕ್ಷೆಯನ್ನು ಮುಗಿಸಿ ಫಲಿತಾಂಶಕ್ಕಾಗಿ ಕಾಯುತ್ತಿರುವ ಅಂತಹ ವಿದ್ಯಾರ್ಥಿಗಳಿಗೆ ಈ ಒಂದು ಕೋರ್ಸ್ಗಳ ಬಗ್ಗೆ ಪೋಷಕರು ಕೂಡ ಚಿಂತೆ ಮಾಡುತ್ತಿರುತ್ತಾರೆ. ಅಂತಹ ಪೋಷಕರಿಗೆ ಇವತ್ತಿನ ಲೇಖನದಲ್ಲಿ ಉತ್ತಮವಾದಂತಹ ಕೋರ್ಸ್ ಗಳ ಬಗ್ಗೆ ಸಂಪೂರ್ಣವಾದ ವಿವರವನ್ನು ತಿಳಿಸುತ್ತೇವೆ.


ತಮ್ಮ ಮುಂದಿನ ಭವಿಷ್ಯದ ಕೋರ್ಸ್ ಗಳನ್ನು ವಿದ್ಯಾರ್ಥಿಗಳೇ ಆಯ್ಕೆ ಮಾಡಲು ಮುಂದಾಗುತ್ತೀರಿ ಎಂದರೆ ಒಂದು ಬಾರಿ ಎಚ್ಚರಿಕೆಯಿಂದ ಎಲ್ಲಾ ರೀತಿಯ ಆಲೋಚನೆ ಹಾಗೂ ವಿವರಣೆಯೊಂದಿಗೆ ಯೋಚನೆ ಮಾಡುವ ಅಗತ್ಯವಿರುತ್ತದೆ ಯಾವ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಬಲ್ಲಿರಿ ಎಂಬುದನ್ನು ಪೋಷಕರ ಸಹಾಯದಿಂದಲೂ ನೀವು ಖಚಿತಪಡಿಸಿಕೊಳ್ಳಬೇಕು. ನೀವು ಬೆಳೆದಿರುವಂತಹ ವಾತಾವರಣ ಹಾಗೂ ಶಾಲೆಗಳು ಕೂಡ ಈ ಒಂದು ಸಂದರ್ಭದಲ್ಲಿ ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತವೆ ಎಂದು ಹೇಳಿದರೆ ತಪ್ಪಾಗಲಾರದು.

ಯಾವ ಒಂದು ಕೋರ್ಸ್ ಅನ್ನು ತೆಗೆದುಕೊಂಡರೆ ದೊಡ್ಡ ವ್ಯಕ್ತಿಯಾಗಬಹುದು ಎಂಬುದರ ಬಗ್ಗೆ ಸಾಕಷ್ಟು ಕುತೂಹಲವಿರುತ್ತದೆ ಅದರಂತೆ ಇಂಜಿನಿಯರಿಂಗ್ ಆಗಬಹುದು ಡಾಕ್ಟರ್ ಕೂಡ ಆಗಬಹುದು ಎಂದು ವಿವಿಧವಾದ ಆಸೆಗಳನ್ನು ತಮ್ಮ ಮನಸ್ಸಿನಲ್ಲಿ ಪೋಷಕರು ಹುಟ್ಟಿಸಿರುತ್ತಾರೆ.

ಆದರೆ ಅದಕ್ಕೆ ಅನುಗುಣವಾಗಿ ಕೋರ್ಸ್ ಗಳನ್ನು ಯಾವುದು ಆಯ್ಕೆ ಮಾಡಿಕೊಳ್ಳಲು ಅವರು ಬಿಡುವುದಿಲ್ಲ ಬೇರೆ ವ್ಯಕ್ತಿಗಳ ಮಾತುಗಳನ್ನು ಕೇಳುವುದಾದರೆ ಮುಂದೊಂದು ದಿನ ಪಶ್ಚಾತಾಪವನ್ನು ವಿದ್ಯಾರ್ಥಿಗಳು ಪಡೆಯಬೇಕಾಗುತ್ತದೆ ಅಲ್ಲದೆ ಪರಿಸ್ಥಿತಿ ಉಂಟಾಗಬಹುದು ಆದ್ದರಿಂದ ನಿಮ್ಮ ಪೋಷಕರ ಹಾಗೂ ನಿಮ್ಮ ಒಂದು ನಿರ್ಧಾರದ ಮೇಲೆ ಭವಿಷ್ಯದ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ.

ಎಸ್ ಎಸ್ ಎಲ್ ಸಿ ಮುಗಿದ ನಂತರ ಪ್ರಸ್ತುತವಾಗಿ ವಿದ್ಯಾರ್ಥಿಗಳು ನಾಲ್ಕು ವಿಭಾಗದಲ್ಲಿ ಇರುವಂತಹ ಶಿಕ್ಷಣಕ್ಕೆ ಹೋಗಬೇಕಾಗುತ್ತದೆ ಮೊದಲನೆಯ ವಿಭಾಗ ವಿಜ್ಞಾನ ಎರಡನೆಯದು ಕಲಾವಿಭಾಗ ಮೂರನೆಯದು ವಾಣಿಜ್ಯ ವಿಭಾಗ ಮತ್ತು ನಾಲ್ಕನೆಯದು ಡಿಪ್ಲೋಮೋ. ಹೀಗೆ ಈ ನಾಲ್ಕು ವಿಭಾಗಗಳಲ್ಲಿ ಯಾವುದಾದರು ಒಂದನ್ನು ಆಯ್ಕೆ ಮಾಡಿಕೊಂಡು ನಿಮಗೆ ಸರಿ ಎನಿಸುವ ಕೋರ್ಸ್ ಅನ್ನು ಓದಬಹುದು.

ವಿಜ್ಞಾನ ವಿಭಾಗ :

ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪಿಯುಸಿ ಶಿಕ್ಷಣದ ಮೂರು ವಿಭಾಗದಲ್ಲಿ ನೆಚ್ಚಿನ ಕೋರ್ಸ್ ಏನೆಂದರೆ ಅದು ವಿಜ್ಞಾನ ವಿಭಾಗವಾಗಿದೆ ಈ ಒಂದು ವಿಜ್ಞಾನ ವಿಭಾಗದಲ್ಲಿ ಹಲವಾರು ಉದ್ಯೋಗಾವಕಾಶಗಳನ್ನು ಪಡೆಯಬಹುದು ಹೆಚ್ಚಿನ ಅಧಿಕವಾದಂತಹ ವೇತನವನ್ನು ಕೂಡ ಪಡೆಯಬಹುದಾಗಿದೆ. ಹೆಚ್ಚಿನ ಆಸಕ್ತಿಯನ್ನು ವಿಜ್ಞಾನದ ವಿಭಾಗದ ಬಗ್ಗೆ ಹೊಂದಿರುವಂತಹ ವಿದ್ಯಾರ್ಥಿಗಳು ಈ ಒಂದು ವಿಜ್ಞಾನ ವಿಭಾಗವನ್ನು ಎಸ್ ಎಸ್ ಎಲ್ ಸಿ ಮುಗಿದ ನಂತರ ಆಯ್ಕೆ ಮಾಡಿಕೊಂಡು ಓದಬಹುದಾಗಿದೆ.


ವಾಣಿಜ್ಯ ವಿಭಾಗ :

ನೀವೇನಾದರೂ ವಾಣಿಜ್ಯ ವಿಭಾಗ ಅಂದರೆ ಕಾಂಗ್ರೆಸ್ ನಲ್ಲಿ ಲಭ್ಯವಿರುವಂತಹ ಹಲವಾರು ಕೋರ್ಸ್ಗಳನ್ನು ಓದುವುದರ ಮೂಲಕ ಶಿಕ್ಷಣವನ್ನು ಮುಂದುವರಿಸಬಹುದಾಗಿದೆ ಈ ಕೋರ್ಸ್ ನಲ್ಲಿ ಹಲವಾರು ಉದ್ಯೋಗಗಳನ್ನು ಪಡೆಯಬಹುದು ಅಂದರೆ ಚಾರ್ಟೆಡ್ ಅಕೌಂಟೆಂಟ್ ಹಾಗೂ ಬ್ಯಾಂಕ್ ಮ್ಯಾನೇಜರ್ ಮತ್ತು ಇನ್ನಿತರ ಬ್ಯಾಂಕ್ ವಹಿವಾಟಿನ ವ್ಯಕ್ತಿಗಳು ಈ ಒಂದು ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ಓದಬಹುದಾಗಿದೆ.


ಕಲಾ ವಿಭಾಗ :

ಈ ಒಂದು ಕಲಾವಿ ಭಾಗದಲ್ಲಿ ವಿದ್ಯಾರ್ಥಿಗಳು ಡಿಸೈನರ್ ಆಗಬೇಕು ಹಾಗೂ ಪತ್ರಿಕೋದ್ಯಮಿಗಳ ಆಗಬೇಕೆಂಬ ಕನಸನ್ನು ಹೊಂದಬಹುದಾಗಿದೆ ಈ ರೀತಿಯಾದಂತಹ ಕೋರ್ಸ್ ಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡು ಓದಿದಾಗ ಮುಂದಿನ ದಿನಗಳಲ್ಲಿ ಪತ್ರಿಕೋದ್ಯಮಿಯಾಗಿ ತಮ್ಮ ವೃತ್ತಿ ಜೀವನವನ್ನು ಮುಂದುವರಿಸಬಹುದಾಗಿದೆ.

ಡಿಪ್ಲೋಮಾ ಕೋರ್ಸ್ :

ಡಿಪ್ಲೋಮೋ ಶಿಕ್ಷಣವನ್ನು ಎಸ್ ಎಸ್ ಎಲ್ ಸಿ ಮುಗಿದ ನಂತರ ಪಡೆಯಲು ಮುಂದಾಗುತ್ತಿರುವ ವಿದ್ಯಾರ್ಥಿಗಳಿಗೆ ಯಾವೆಲ್ಲ ಉದ್ಯೋಗವಕಾಶಗಳು ಡಿಪ್ಲೋಮೋದಲ್ಲಿ ದೊರೆಯುತ್ತವೆ ಹಾಗೂ ಯಾವ ಕೋರ್ಸ್ಗಳು ಡಿಪ್ಲೋಮೋದಲ್ಲಿ ಇವೆ ಎಂಬುದನ್ನು ಖಾತರಿಯಾಗಿ ತಿಳಿಯಬೇಕಾಗುತ್ತದೆ. ಅದಾದ ನಂತರ ಆ ಕೋರ್ಸ್ ಗಳಿಗೆ ಅನುಗುಣವಾಗಿ ವಿದ್ಯಾಭ್ಯಾಸವನ್ನು ಮಾಡಬೇಕು.

ಒಟ್ಟಾರೆ ಎಸ್ ಎಸ್ ಎಲ್ ಸಿ ಮುಗಿದ ನಂತರ ಯಾವ ರೀತಿಯ ವಿವಿಧ ಕೋರ್ಸ್ ಗಳನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದ್ದು ವಿದ್ಯಾರ್ಥಿಗಳು ಆಸಕ್ತಿಯುಳ್ಳ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ತಮ್ಮ ಮುಂದಿನ ಶಿಕ್ಷಣವನ್ನು ಮುಂದುವರಿಸಬಹುದಾಗಿದೆ ಇದರಿಂದ ಅವರು ಉತ್ತಮ ಭವಿಷ್ಯವನ್ನು ಕೂಡ ಕಟ್ಟಿಕೊಳ್ಳಬಹುದು ಹಾಗಾಗಿ ಈ ಮಾಹಿತಿಯನ್ನು ಎಸ್.ಎಸ್.ಎಲ್.ಸಿ ಪಾಸ್ ಆಗಿರುವ ಎಲ್ಲ ವಿದ್ಯಾರ್ಥಿಗಳಿಗೆ ಶೇರ್ ಮಾಡಿ ಧನ್ಯವಾದಗಳು.


ಫಲಿತಾಂಶ ಮೇ ತಿಂಗಳ ಮೊದಲ ವಾರದಲ್ಲಿ ಬರುತ್ತೆ ರಿಸಲ್ಟ್ ನೋಡಲು ಈ ಲಿಂಕ್ ಬಳಿಸಿ Sslc Result App 2024 Karnataka – Apps on Google Play

0 Response to ಒಂದೇ ಕ್ಲಿಕ್ ನಲ್ಲಿ ರಿಸಲ್ಟ್ ನೋಡಿ ! ಇಲ್ಲಿದೆ ಅಧಿಕೃತ ಮಾಹಿತಿ

Post a Comment

Advertise

Bottom Article Ad

close