-->

10ನೇ ತರಗತಿ ಪಾಸಾಗಿದ್ರೆ ಪೋಸ್ಟ್ ಆಫೀಸ್ ನಲ್ಲಿದೆ 3036 ಉದ್ಯೋಗವಕಾಶ



ಉದ್ಯೋಗ ಸುದ್ದಿ:-

ಭಾರತೀಯ ಅಂಚೆ ಇಲಾಖೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.ಕರ್ನಾಟಕದಲ್ಲಿ ಒಟ್ಟು 3036 ಪೋಸ್ಟ್​ ಆಫೀಸ್​ ಹುದ್ದೆಗಳು ಖಾಲಿ ಇವೆ. ಹೀಗಾಗಿ ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಹುದ್ದೆಗಳಿಗೆ ಅರ್ಜಿ ಹಾಕಿ.

ಅಂಚೆ ಇಲಾಖೆಯಲ್ಲಿ ಜಾಬ್​ ಸಿಕ್ಕರೆ ಲೈಫ್​ ಸೆಟಲ್ಡ್​ ಎಂದೇ ಅರ್ಥ. ಹೀಗಾಗಿ ಅಭ್ಯರ್ಥಿಗಳು ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ 3036 ವಿವಿಧ ಹುದ್ದೆಗಳಿಗೆ ಈಗಲೇ ಅಪ್ಲೈ ಮಾಡಿ.

ಒಟ್ಟು 3036 ಗ್ರಾಮೀಣ ಡಕ್​ ಸೇವಕ್ (GDS) ಹುದ್ದೆಗಳು ಖಾಲಿ ಇವೆ ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ಅರ್ಜಿ ಹಾಕಲು ಇದೇ ಫೆಬ್ರವರಿ 16, 2023 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

  1. ಸಂಸ್ಥೆ:- ಕರ್ನಾಟಕ ಅಂಚೆ ಇಲಾಖೆ
  2. ಹುದ್ದೆ:- ಗ್ರಾಮೀಣ ಡಕ್​ ಸೇವಕ್
  3. ಒಟ್ಟು ಹುದ್ದೆ:- 3036
  4. ವಿದ್ಯಾರ್ಹತೆ:- 10ನೇ ತರಗತಿ
  5. ವೇತನ ಮಾಸಿಕ:- ₹12,000-29380
  6. ಉದ್ಯೋಗದ ಸ್ಥಳ:- ಕರ್ನಾಟಕ
  7. ಅರ್ಜಿ ಸಲ್ಲಿಸಲು ಕೊನೆಯ ದಿನ ಫೆಬ್ರವರಿ:- 16, 2023

ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಹುದ್ದೆಗಳಿವೆ?

  • ಬಾಗಲಕೋಟೆ-55
  • ಬಳ್ಳಾರಿ- 103
  • ಬೆಂಗಳೂರು GPO- 6
  • ಬೆಳಗಾವಿ- 98
  • ಬೆಂಗಳೂರು ಪೂರ್ವ- 90
  • ಬೆಂಗಳೂರು ದಕ್ಷಿಣ- 120
  • ಬೆಂಗಳೂರು ಪಶ್ಚಿಮ- 53
  • ಬೀದರ್- 40
  • ಚನ್ನಪಟ್ಟಣ- 119
  • ಚಿಕ್ಕಮಗಳೂರು- 116
  • ಚಿಕ್ಕೋಡಿ- 59
  • ಚಿತ್ರದುರ್ಗ- 84
  • ದಾವಣಗೆರೆ ಡಿವಿಶನಲ್ ಆಫೀಸ್- 67
  • ಧಾರವಾಡ- 67
  • ಗದಗ- 115
  • ಗೋಕಾಕ್​- 34
  • ಹಾಸನ- 100
  • ಹಾವೇರಿ- 89
  • ಕಲಬುರಗಿ- 74
  • ಕಾರವಾರ- 63
  • ಕೊಡಗು- 73
  • ಕೋಲಾರ- 165
  • ಮಂಡ್ಯ- 40
  • ಮಂಗಳೂರು- 95

  • ಮೈಸೂರು - 73
  • ನಂಜನಗೂಡು- 76
  • ಪುತ್ತೂರು- 113
  • ರಾಯಚೂರು- 74
  • RMS HB- 1
  • RMS Q- 10
  • ಶಿವಮೊಗ್ಗ- 147
  • ಶಿರಸಿ- 78
  • ತುಮಕೂರು- 171
  • ಉಡುಪಿ- 68

0 Response to 10ನೇ ತರಗತಿ ಪಾಸಾಗಿದ್ರೆ ಪೋಸ್ಟ್ ಆಫೀಸ್ ನಲ್ಲಿದೆ 3036 ಉದ್ಯೋಗವಕಾಶ

Post a Comment

Advertise

close