-->

ಬೆಳಗಾವಿಯ ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಬೆಳಗಾವಿ:-

ಬೆಳಗಾವಿಯ ಆರೋಗ್ಯ ಇಲಾಖೆಯಲ್ಲಿ ಒಟ್ಟು 37 ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ (General Duty Medical Officer), ಮಕ್ಕಳ ತಜ್ಞ ವೈದ್ಯ ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜನವರಿ 23 ರಂದು ಅರ್ಜಿ ಹಾಕಲು ಕೊನೆಯ ದಿನಾಂಕವಾಗಿದೆ. ಅಂದು ಸಂದರ್ಶನ ನಡೆಯಲಿದ್ದು ಅಭ್ಯರ್ಥಿಗಳು ಪಾಲ್ಗೊಳ್ಳಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಳಗಾವಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವುದಕ್ಕೂ ಮೊದಲು ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾ ಅರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

1). ಸಂಸ್ಥೆಯ ಹೆಸರು:- ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ

2). ಹುದ್ದೆಯ ಹೆಸರು:- ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್, ಮಕ್ಕಳ ತಜ್ಞ ವೈದ್ಯ

3). ಒಟ್ಟು ಹುದ್ದೆಗಳು:- 37

4). ವಿದ್ಯಾರ್ಹತೆ:- MBBS, DNB

5). ವೇತನ:- ಮಾಸಿಕ Rs. 60,000

6). ಉದ್ಯೋಗದ ಸ್ಥಳ:- ಬೆಳಗಾವಿ

7). ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 23-01-2023


ಹುದ್ದೆಯ ಸಂಪೂರ್ಣ ಮಾಹಿತಿ:-

 • ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ (GDMO) - 23
 • ಅರವಳಿಕೆ ತಜ್ಞ ಡಾಕ್ಟರ್ - 05
 • ಸ್ತ್ರೀ ರೋಗ ತಜ್ಞ - 02
 • ಮಕ್ಕಳ ತಜ್ಞ ವೈದ್ಯರು - 07

ವಿದ್ಯಾರ್ಹತೆ:-

 • ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ (GDMO) - MBBS
 • ಅರವಳಿಕೆ ತಜ್ಞ ಡಾಕ್ಟರ್ - DA, DNB, MD (ಅನಸ್ತೇಶಿಯಾ)
 • ಸ್ತ್ರೀ ರೋಗ ತಜ್ಞ - DGO, DNB, MD (OBG)
 • ಮಕ್ಕಳ ತಜ್ಞ ವೈದ್ಯರು - DCH, DNB, MD (ಪೀಡಿಯಟ್ರಿಶನ್)

ವಯೋಮಿತಿ ಸಡಿಲಿಕೆ:-

 • SC/ST ಅಭ್ಯರ್ಥಿಗಳು - 5 ವರ್ಷ
 • OBC ಅಭ್ಯರ್ಥಿಗಳು - 3 ವರ್ಷ

ವೇತನ:-

 • ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ (GDMO) - ತಿಂಗಳಿಗೆ 60,000 ರೂ.
 • ಅರವಳಿಕೆ ತಜ್ಞ ಡಾಕ್ಟರ್ - ನಿಗದಿ ಪಡಿಸಿಲ್ಲ 
 • ಸ್ತ್ರೀ ರೋಗ ತಜ್ಞ - ನಿಗದಿ ಪಡಿಸಿಲ್ಲ 
 • ಮಕ್ಕಳ ತಜ್ಞ ವೈದ್ಯರು - ನಿಗದಿ ಪಡಿಸಿಲ್ಲ

ಆಯ್ಕೆ ಪ್ರಕ್ರಿಯೆ:-

 • ಲಿಖಿತ ಪರೀಕ್ಷೆ ಸಂದರ್ಶನ

ಸಂದರ್ಶನ ನಡೆಯುವ ಸ್ಥಳ:-

 • ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಛೇರಿ ಲಸಿಕಾ ಸಂಸ್ಥೆ ಆವರಣ ರೈಲ್ವೆ 2 ನೇ ಗೇಟ್ ಟಿಲಕವಾಡಿ ಬೆಳಗಾವಿ.

ಪ್ರಮುಖ ದಿನಾಂಕಗಳು:-

 • ಆಧಿಸೂಚನೆ ಬಿಡುಗಡೆಯ ದಿನಾಂಕ: 17-01-2023
 • ಸಂದರ್ಶನ ನಡೆಯುವ ದಿನಾಂಕ: 23-01-2023


ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ

0 Response to ಬೆಳಗಾವಿಯ ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Post a Comment

Advertise

Bottom Article Ad

close