-->

ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯಲ್ಲಿ (KSTA) ಸರ್ಕಾರಿ ಹುದ್ದೆಗಳ ನೇಮಕಾತಿ 2023


ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯಲ್ಲಿ (KSTA) ಹುದ್ದೆಗಳ ನೇಮಕಾತಿ 2023

ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯಲ್ಲಿ(KSTA) 8 ಸ್ಟೆನೋಗ್ರಾಫರ್(Stenographer) ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯ ಮಂಡಳಿಯು ಜನವರಿ 2023 ರ ಮೂಲಕ ಸ್ಟೆನೋಗ್ರಾಫರ್ (Stenographer) ಹುದ್ದೆಗಳನ್ನು ಭರ್ತಿ ಮಾಡಲು ಬರಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ರಾಜ್ಯದ ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಸರ್ಕಾರಿ ಕೆಲಸವನ್ನು ಹುಡುಕುತ್ತಿರುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಜನವರಿ 31-2023 ಅಥವಾ ಮೊದಲು Online ನಲ್ಲಿ ಅರ್ಜಿ ಸಲ್ಲಿಸಬಹುದು.


ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ ಮುದ್ದೆ ಅಧಿಸೂಚನೆ

  • ಸಂಸ್ಥೆಯ ಹೆಸರು:- ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ (KSAT)
  • ಒಟ್ಟು ಹುದ್ದೆಗಳು:- 08
  • ಹುದ್ದೆಯ ಸ್ಥಳ:- ಬೆಂಗಳೂರು, ಬೆಳಗಾವಿ, ಕಲಬುರ್ಗಿ
  • ಹುದ್ದೆಯ ಹೆಸರು:- ಸ್ಟೆನೋಗ್ರಾಫರ್(Stenographer)
  • ಸಂಬಳ:- 30,350 ರಿಂದ 58,250/- ರೂ. ಪ್ರತಿ ತಿಂಗಳು


ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ಹುದ್ದೆಯ ವಿವರಗಳು

ಹುದ್ದೆಯ ಹೆಸರು ಮತ್ತು ಒಟ್ಟು ಹುದ್ದೆಗಳು

  • ಸ್ಟೆನೋಗ್ರಾಫರ್ (RPC) - 07
  • ಸ್ಟೆನೋಗ್ರಾಫರ್ (LC) - 01


ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ ನೇಮಕಾತಿ 2023 ರ ಅರ್ಹತೆಯ ವಿವರಗಳು

ಶೈಕ್ಷಣಿಕ ಅರ್ಹತೆ:-

  • ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ಅಧಿಕೃತ ಆಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10 ನೇ ತರಗತಿಯನ್ನು ಪೂರ್ಣಗೊಳಿಸಬೇಕು.


KSAT ವಯಸ್ಸಿನ ಮಿತಿಯ ವಿವರಗಳು

ಹುದ್ದೇಯ ಹೆಸರು ಮತ್ತು ವಯಸ್ಸಿನ ಮಿತಿ

  • ಸ್ಟೆನೋಗ್ರಾಫರ್ (RPC) - 18-35
  • ಸ್ಟೆನೋಗ್ರಾಫರ್ (LC) - 18-40


Age Relaxation:-

  • SC/ST/Cat-1 ಅಭ್ಯರ್ಥಿಗಳು:- 05 ವರ್ಷಗಳು
  • Cat-2A/2B/3A & 3B ಅಭ್ಯರ್ಥಿಗಳು:- 03 ವರ್ಷಗಳು
  • PH/Widow ಅಭ್ಯರ್ಥಿಗಳು:- 10 ವರ್ಷಗಳು


ಅರ್ಜಿ ಶುಲ್ಕ:-

  • SC/ST/Cat-1 & PH ಅಭ್ಯರ್ಥಿಗಳು:- ಯಾವುದೇ ಶುಲ್ಕ ಇಲ್ಲ
  • ಎಲ್ಲಾ ಇತರ ಅಭ್ಯರ್ಥಿಗಳು:- Rs.150 ರೂ. ಗಳು
  • ಪಾವತಿಯ ವಿಧಾನ:- IPO/DD 


ಆಯ್ಕೆ ಪ್ರಕ್ರಿಯೆ:-

  • Merit list and ಇಂಟರ್ವ್ಯೂ


KSAT ನೇಮಕಾತಿ (ಸ್ಟೆನೋಗ್ರಾಫರ್) ಹುದ್ದೆಗೆ ಹೇಗೆ ಅರ್ಜಿ ಸಲ್ಲಿಸಬೇಕು

  • ಆಸಕ್ತ ಮತ್ತು ಅದರ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ offline ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜುನ್ ನಮೂನೆಯನ್ನು ಸಂಬಂಧಿತ ಸ್ವಯಂ ದೃಢೀಕರಿಸಿದ ದಾಖಲೆಗಳೊಂದಿಗೆ ರಿಜಿಸ್ಟರ್ ಆಫೀಸಿಗೆ ಕಳಿಸಬೇಕಾಗುತ್ತದೆ. K.S.A.T, 7 ನೇ ಮಾಗಡಿ, ಕಂದಾಯ ಭವನ, ಕೆ.ಜಿ. ರಸ್ತೆ ಬೆಂಗಳೂರು - 560009


ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು

  • Offline ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ - 06-01-2023
  • Offline ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 31-01-2023


KSAT ಆಧಿಸೂಚನೆಯ ಪ್ರಮುಖ ಲಿಂಕುಗಳು

  • ಅಧಿಕೃತ ಆದಿ ಸೂಚನೆ - ಸ್ಟೆನೋಗ್ರಾಫರ್ (RPC):-Click Here
  • ಅಧಿಕೃತ ಆದಿ ಸೂಚನೆ - ಸ್ಟೆನೋಗ್ರಾಫರ್ (LC):-Click Here
  • ಅರ್ಜಿ ನಮೂನೆ - ಸ್ಟೆನೋಗ್ರಾಫರ್ (RPC):-Click Here
  • ಅರ್ಜಿ ನಮೂನೆ - ಸ್ಟೆನೋಗ್ರಾಫರ್ (LC):-Click Here
  • ಅಧಿಕೃತ ವೆಬ್ಸೈಟ್:-Click Here

0 Response to ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯಲ್ಲಿ (KSTA) ಸರ್ಕಾರಿ ಹುದ್ದೆಗಳ ನೇಮಕಾತಿ 2023

Post a Comment

Advertise

close