-->

ರೋಲೆಕ್ಸ್ ಚಿತ್ರಕ್ಕಾಗಿ ಫೋಟೋ ಶೂಟ್ ಮಾಡುತ್ತಿದ್ದ ನಟ ಕೋಮಲ್

 


ನಟ ಕೋಮಲ್ ರವರು ರೋಲೆಕ್ಸ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಮರಳುತ್ತಿದ್ದಾರೆ. ಹಲವು ವರ್ಷಗಳ ಬಳಿಕ ಅವರು ದೊಡ್ಡ ಪರದೆಗೆ ಬಂದಿರುವುದು ಸಹಜವಾಗಿಯೇ ನಿರೀಕ್ಷೆ ಹುಟ್ಟಿಸಿದೆ.

ಈ ಮೂಲಕ ರೋಲೆಕ್ಸ್ ಚಿತ್ರಕ್ಕಾಗಿ ಫೋಟೋಶೂಟ್ ಮಾಡಿಸಲಾಗಿದೆ

ಅಮಾಯಕರನ್ನು ಸುಲಿಗೆ ಮಾಡೋ ಪೊಲೀಸರಿಗೆ ಕಡಿವಾಣ ಹಾಕಲು ಹೊಸ ಪ್ರಯತ್ನ


 ಬೆಂಗಳೂರು:-

 ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರ ವಿರುದ್ಧ ಆರೋಪಿಗಳಿಗೆ ಕಡಿವಾಣ ಹಾಕಲು ಆಗ್ನೇಯ ವಿಭಾಗ DCP ಸಿ.ಕೆ.ಬಾಬಾ ಅವರು ಮತ್ತೊಂದು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಆ ಮೂಲಕ ಬಾಡಿವೋರ್ನ್ ಕ್ಯಾಮೆರಾ ಬಳಸಿದವರಲ್ಲಿ ಆಗ್ನೇಯ ವಿಭಾಗದ ಕಾನೂನು ಮತ್ತು ಸುವ್ಯಥೆ ಪೊಲೀಸರು ಮೊದಲಿಗರು ಎಂದು ಎನಿಸಿಕೊಂಡಿದ್ದಾರೆ. ರಾತ್ರಿ ತಪಾಸಣೆ ವೇಳೆ ಬಾಡಿವೋರ್ನ್ ಕ್ಯಾಮೆರಾ ಬಳಕೆ ಚಾಲನೆ ನೀಡಲಾಗಿದೆ.


ಈ ಮಾಹಿತಿಗಳು ಇಷ್ಟ ಆದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ 

0 Response to ರೋಲೆಕ್ಸ್ ಚಿತ್ರಕ್ಕಾಗಿ ಫೋಟೋ ಶೂಟ್ ಮಾಡುತ್ತಿದ್ದ ನಟ ಕೋಮಲ್

Post a Comment

Advertise

close