Headlines
Loading...
ವಿಜಯಪುರ ಜಿಲ್ಲಾ ಪಂಚಾಯಿತಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ -2023

ವಿಜಯಪುರ ಜಿಲ್ಲಾ ಪಂಚಾಯಿತಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ -2023

ವಿಜಯಪುರ ಜಿಲ್ಲಾ ಪಂಚಾಯತ್ ನೇಮಕಾತಿ 2023:- 26 ತಾಂತ್ರಿಕ ಸಹಾಯಕ ಹಾಗೂ ತಾಲೂಕುುು ಆಡಳಿತ ಸಹಾಯಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಡಿಸೆಂಬರ್ 2022 ರ ವಿಜಯಪುರ ಜಿಲ್ಲಾ ಪಂಚಾಯತ್ ಅಧಿಕೃತ ಆದಿಸೂಚನೆಯ ಮೂಲಕ ತಾಂತ್ರಿಕ ಸಹಾಯಕ ಮತ್ತು ಆಡಳಿತ ಸಹಾಯಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅವ್ವಾನಿಸಿದೆ.

ವಿಜಯಪುರ ಜಿಲ್ಲಾ ಪಂಚಾಯತ್ ನಲ್ಲಿ ಖಾಲಿ ಇರುವ ಹುದ್ದೆಗಳ ಆದಿಸೂಚನೆ

  1. ಸಂಸ್ಥೆಯ ಹೆಸರು:- ವಿಜಯಪುರ ಜಿಲ್ಲಾ ಪಂಚಾಯತ್
  2. ಒಟ್ಟು ಹುದ್ದೆಗಳು:- 26
  3. ಹುದ್ದೆಯ ಸ್ಥಳ:- ವಿಜಯಪುರ - ಕರ್ನಾಟಕ
  4. ಹುದ್ದೆಗಳ ಹೆಸರು:- ತಾಂತ್ರಿಕ ಸಹಾಯಕ (Technical Assistant) ಮತ್ತು ಆಡಳಿತ ಸಹಾಯಕರು (Administrative Assistants)
  5. ಸಂಬಳ:- ವಿಜಯಪುರ ಜಿಲ್ಲಾ ಪಂಚಾಯಿತಿ ನಿಯಮಾವಳಿ ಪ್ರಕಾರ
ವಿಜಯಪುರ ಜಿಲ್ಲಾ ಪಂಚಾಯತಿಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ
  • ತಾಲೂಕು ತಾಂತ್ರಿಕ ಸಮನ್ವಯಾಧಿಕಾರಿ:- 01
  • ತಾಂತ್ರಿಕ ಸಹಾಯಕ (ಅರಣ್ಯ):- 10
  • ತಾಂತ್ರಿಕ ಸಹಾಯಕ (ಕೃಷಿ):- 02
  • ತಾಂತ್ರಿಕ ಸಹಾಯಕ (ತೋಟಗಾರಿಕೆ):- 08
  • ತಾಂತ್ರಿಕ ಸಹಾಯಕ (ಸಿವಿಲ್):- 01
  • ತಾಲೂಕು MIS ಸಮನ್ವಯಾಅಧಿಕಾರಿ:- 01
  • ತಾಲೂಕು IEC ಸಮನ್ವಯಾಅಧಿಕಾರಿ:- 01
  • ತಾಲೂಕು ಆಡಳಿತ ಸಹಾಯಕರು:- 02
ವಿಜಯಪುರ ಜಿಲ್ಲಾ ಪಂಚಾಯತ್ ವಿದ್ಯಾರ್ಹತೆ ವಿವರ

  • ತಾಲೂಕು ತಾಂತ್ರಿಕ ಸಮನ್ವಯಾಧಿಕಾರಿ:- B.E or Tech in Civil Engineer 
  • ತಾಂತ್ರಿಕ ಸಹಾಯಕ (ಅರಣ್ಯ):- B.Sc, M.Sc in Forest
  • ತಾಂತ್ರಿಕ ಸಹಾಯಕ (ಕೃಷಿ):- B.Sc, M.Sc in Agri
  • ತಾಂತ್ರಿಕ ಸಹಾಯಕ (ತೋಟಗಾರಿಕೆ):- B.Sc, M.Sc in Horti
  • ತಾಂತ್ರಿಕ ಸಹಾಯಕ (ಸಿವಿಲ್):- Diploma, B.E in Civil
  • ತಾಲೂಕು MIS ಸಮನ್ವಯಾಅಧಿಕಾರಿ:- Diploma, BCA, B.Sc in Comp. Science
  • ತಾಲೂಕು IEC ಸಮನ್ವಯಾಅಧಿಕಾರಿ:- ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವಿ, MSW, ಸಮೂಹ ಸಂವಹನ ಅಥವಾ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೊಮಾ
  • ತಾಲೂಕು ಆಡಳಿತ ಸಹಾಯಕರು:- B.com

     ಅನುಭವದ ವಿವರಗಳು
    • ತಾಲೂಕು ತಾಂತ್ರಿಕ ಸಮನ್ವಯಾಧಿಕಾರಿ:- ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ 2 ವರ್ಷಗಳ ಅನುಭವವನ್ನು ಹೊಂದಿರಬೇಕು.
    • ತಾಲೂಕು IEC ಸಮನ್ವಯಾಧಿಕಾರಿ:- ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ 2 ರಿಂದ 3 ವರ್ಷಗಳ ಆನಂಭವವನ್ನು ಹೊಂದಿರಬೇಕು.
    ವಯಸ್ಸಿನ ಮಿತಿ:-
    • ವಿಜಯಪುರ ಜಿಲ್ಲಾ ಪಂಚಾಯತ್ ನೇಮಕಾತಿ ಆದಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 21 ವರ್ಷ ಮತ್ತು ಗರಿಷ್ಠ 40 ವರ್ಷ ವಯೋಮತಿಯನ್ನು ಹೊಂದಿರಬೇಕು
    ವಯೋಮಿತಿ ಸಟಿಲಿಕೆ:-
    • ವಿಜಯಪುರ ಜಿಲ್ಲಾ ಪಂಚಾಯಿತಿ ನಿಯಮಾವಳಿ ಪ್ರಕಾರ

    ಅರ್ಜಿ ಶುಲ್ಕ:-
    • ಅರ್ಜಿ ಶುಲ್ಕವಿಲ್ಲ
    ಆಯ್ಕೆ ಪ್ರಕ್ರಿಯೆ:-
    • ಲಿಖಿತ ಪರೀಕ್ಷೆ ಮತ್ತು ಸಂದರ್ಶನ 
    ಪ್ರಮುಖ ದಿನಾಂಕಗಳು:-
    • Online ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 22-12-2022
    • Online ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06-01-2023
    ವಿಜಯಪುರ ಜಿಲ್ಲಾ ಪಂಚಾಯತ್ ಆದಿಸೂಚನೆ ಪ್ರಮುಖ ಲಿಂಕ್ಗಳು
    • ಅಧಿಕೃತ ಆದಿಸೂಚನೆ PDF: Click Here
    • Online ನಲ್ಲಿ ಅರ್ಜಿ ಸಲ್ಲಿಸಲು: Click Here
    • ಅಧಿಕೃತ Website: Click Here

    ಗಮನಿಸಿ:- ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ, ಮೊಬೈಲ್ ಸಂಖ್ಯೆ - 9972076343, 08472-230153

    1 comment